ಬಿಜೆಪಿ ಹಿರಿಯ ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಅವರು ತಮ್ಮದೇ ಸರ್ಕಾರದ ಮಹತ್ವದ ಆದೇಶವನ್ನು ಉಲ್ಲಂಘಿಸಿದ್ದಾರೆ. ನಿಷೇಧಿತ 'ಸಿಡಿ ಬಂಡಿ' ಆಚರಣೆಗೆ ತಮ್ಮ ಕ್ಷೇತ್ರ ಹೊನ್ನಾಳಿಯಲ್ಲಿ ರೇಣುಕಾಚಾರ್ಯ ಅವರು ನಿನ್ನೆ ಚಾಲನೆ ನೀಡಿದ್ದಾರೆ.<br /><br />BJP MLA and CM's political secretory Renukacharya violates his own government's order. He inaugurates a banned spiritual celebration in Honnali.